Russia has given their fans one more amazing victory against Egypt. The host managed to win easily with 3-1 on the board .
ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ಸ್ಟೇಡಿಯಂನಲ್ಲಿ ನಡೆದ ಫೀಫಾ ವಿಶ್ವಕಪ್ ಎ ಗ್ರೂಪಿನ ಪಂದ್ಯದಲ್ಲಿ ಆತಿಥೇಯ ರಷ್ಯಾ, ಈಜಿಪ್ಟ್ ವಿರುದ್ಧ 3-1ರ ಜಯ ಸಾಧಿಸಿದೆ. ಮಂಗಳವಾರದ ಈ ಪಂದ್ಯದಲ್ಲಿ ರಷ್ಯಾ ಎರಡನೇ ಗೆಲುವನ್ನು ದಾಖಲಿಸಿತು.